Surprise Me!

ಬೆಂಗಳೂರಿನ ಜನತೆಗೆ ನಮ್ಮ ಮೆಟ್ರೋ ಕೊಟ್ಟಿದೆ ಒಂದು ಮುಖ್ಯ ಮಾಹಿತಿ | Oneindia Kannada

2018-03-10 217 Dailymotion

ನಮ್ಮ ಮೆಟ್ರೋ ಹಳಿ ನಿರ್ವಹಣೆ ಕಾಮಗಾರಿಗಾಗಿ ಮಾ.10ರಂದು 45 ನಿಮಿಷ ಮುಂಚಿತವಾಗಿ ಸೇವೆ ಸ್ಥಗಿತಗೊಳ್ಳಲಿದೆ. ಮಾ.11ರಂದು ಎರಡೂವರೆ ಗಂಟೆ ತಡವಾಗಿ ಸೇವೆ ಆರಂಭವಾಗಲಿದೆ. ಇತ್ತೀಚೆಗೆ ಯಲಚೇನಹಳ್ಳಿ ನಿಲ್ದಾಣದ ಹಳಿ ಕ್ರಾಸ್ ಓವರ್ ಬಳಿ ಆತಂಕ ಸೃಷ್ಟಿಯಾಗಿತ್ತು. ಈ ಭಾಗದಲ್ಲಿ ಒಂದು ದಿನ ಮೆಟ್ರೋ ಸೇವೆ ಸ್ಥಗಿತಗೊಳಿಸಿ ಕ್ರಾಸ್ ಓವರ್ ಬದಲಿಸಲಾಗಿತ್ತು, ಬಿರುಕು ಕಾಣಿಸಿಕೊಂಡ ನಂತರ ಕೆಲ ದಿನಗಳವರೆಗೆ ಇಡೀ ಮಾರ್ಗದಲ್ಲಿ ಹಳಿಯನ್ನು ಪರಿಶೀಲಿಸಲಾಗಿದೆ. ಈಗ ಮತ್ತೊಮ್ಮೆ ಹಳಿಯ ಪರಿಶೀಲನೆ ನಡೆಸಿ ಅಗತ್ಯವಿದ್ದರೆ ಕಾಮಗಾರಿ ನಡೆಸಲಾಗುತ್ತದೆ. <br /> <br />Due to track maintenance work BMRCL has made some changes in Metro service on March 10 and 11.

Buy Now on CodeCanyon